ದೇಶಶನಿವಾರದಿಂದ ತುರ್ತು ಸೇವೆ ಆರಂಭಿಸಲು ಕೋಲ್ಕತ್ತಾ ಕಿರಿಯ ವೈದ್ಯರ ನಿರ್ಧಾರ: ಒಪಿಡಿ ಪ್ರತಿಭಟನೆ ಮುಂದುವರಿಕೆ
"ಶನಿವಾರದಿಂದ ಬಂಗಾಳದ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು, ಅಗತ್ಯ ಸೇವೆಗಳಿಗೆ ಭಾಗಶಃ ಮರುಸೇರ್ಪಡೆಯಾಗಲಿದ್ದೇವೆ. ಬಂಗಾಳದಲ್ಲಿ ಪ್ರವಾಹ ಪೀಡಿತ ಜನರಿಗೆ ವೈದ್ಯಕೀಯ ಪರಿಹಾರವನ್ನು ಒದಗಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಆಂದೋಲನ ನಡೆಸುತ್ತಿರುವ ವೈದ್ಯರು ಹೇಳಿದ್ದಾರೆ.