ವಿಶೇಷವಿಜಯಪುರ ಜಿಲ್ಲಾ ಪಂಚಾಯತ್ ನಿಂದ 'ಮಿಷನ್ ವಿದ್ಯಾಪುರ': ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಆನ್ಲೈನ್ ಟ್ಯೂಷನ್ ತರಗತಿ
ಜಗತ್ತಿನ ಚಟುವಟಿಕೆಗಳು, ಮನುಷ್ಯನ ದಿನನಿತ್ಯದ ಚಟುವಟಿಕೆಗಳು ನಿಗದಿತವಾಗಿ ನಡೆಯುತ್ತಿರುವಾಗಲೇ 2020ರಲ್ಲಿ ಕಂಡು ಕೇಳರಿಯದ ಕೊರೋನಾ ಎಂಬ ಹೆಸರಿನ ಸಾಂಕ್ರಾಮಿಕ ಕಾಲಿಟ್ಟಿತು. ಇದ್ದಕ್ಕಿದ್ದಂತೆ ಎಲ್ಲವೂ ಸ್ಥಬ್ಧವಾಯಿತು.ಕೊರೋನಾ ಸಾಂಕ್ರಾಮಿಕ ಹಲವರ ಜೀವನದಲ್ಲಿ ಹಲವು ಪಾಠ ಕಲಿಸಿತು.