ವಾಣಿಜ್ಯಬೆಂಗಳೂರಿನಲ್ಲಿ ಆನ್ ಲೈನ್ ನಲ್ಲಿ ಔಷಧಿ ಪೂರೈಕೆ ಸೇವೆ ಆರಂಭಿಸಿದ ಅಮೆಜಾನ್
ಇ-ಕಾಮರ್ಸ್ ಕಂಪೆನಿ ಅಮೆಜಾನ್ ಭಾರತದಲ್ಲಿ ಆನ್ ಲೈನ್ ಔಷಧ ಮಾರುಕಟ್ಟೆ ಕ್ಷೇತ್ರಕ್ಕೆ ಕಾಲಿಟ್ಟಿದೆ. ಬೆಂಗಳೂರಿನಲ್ಲಿ ಅಮೆಜಾನ್ ಫಾರ್ಮಸಿಯನ್ನು ಆರಂಭಿಸಿದೆ. ಮುಂದಿನ ದಿನಗಳಲ್ಲಿ ಬೇರೆ ನಗರಗಳಿಗೆ ಸಹ ಸೇವೆಯನ್ನು ವಿಸ್ತರಿಸುವ ಯೋಜನೆಯನ್ನು ಹೊಂದಿದೆ.