ರಾಜ್ಯಆನ್'ಲೈನ್ ಶಾಪಿಂಗ್ ವಂಚನೆ: ಗ್ರಾಹಕರಿಗೆ ನಕಲಿ ಉತ್ಪನ್ನ ಕೊಟ್ಟು ಪರಾರಿ, 21 ಮಂದಿ ಆರೋಪಿಗಳ ಬಂಧನ
ಆನ್'ಲೈನ್ ಇ– ಕಾಮರ್ಸ್ ಜಾಲತಾಣಗಳ ಗ್ರಾಹಕರಿಗೆ ನಕಲಿ ವಸ್ತುಗಳನ್ನು ಪೂರೈಸಿ ವಂಚಿಸುತ್ತಿದ್ದ ಜಾಲ ಭೇದಿಸಿರುವ ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು, 21 ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.