ರಾಜ್ಯಐ.ಟಿ ವ್ಯವಸ್ಥೆ ಉನ್ನತೀಕರಣ: ಅಕ್ಟೋಬರ್ 4 ರಿಂದ 7ರವರೆಗೆ ಬೆಸ್ಕಾಂ ಆನ್ ಲೈನ್ ಸೇವೆ ಅಲಭ್ಯ
ಐಪಿಡಿಎಸ್ ಐಟಿ ಹಂತ-2 ಯೋಜನೆಯ ಭಾಗವಾಗಿ ಬೆಸ್ಕಾಂ ತನ್ನ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣ ಕೈಗೊಳ್ಳಲಾಗುತ್ತಿದೆ. ಮಾರ್ಚ್ 20, 2024 ರಂದು ಮೊದಲ ಹಂತದ ಉನ್ನತೀಕರಣ ಮುಕ್ತಾಯಗೊಂಡಿತ್ತು ಎಂದು ಬೆಸ್ಕಾಂ ಅಧಿಕೃತ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.