Online food delivery

New Year ಗೆ ಆನ್ ಲೈನ್ ಫುಡ್ ಆರ್ಡರ್ ಗೆ ಸಮಸ್ಯೆ: ಒಕ್ಕೂಟಗಳಿಂದ ಇಂದು ಮೆಗಾ ಪ್ರತಿಭಟನೆ; 1.5 ಲಕ್ಷ ಕಾರ್ಮಿಕರು ಭಾಗಿ
ಜೊಮ್ಯಾಟೊ, ಸ್ವಿಗ್ಗಿ, ಇನ್ಸ್ಟಾಮಾರ್ಟ್, ಅರ್ಬನ್ ಕಂಪನಿ, ಬ್ಲಿಂಕಿಟ್, ಜೆಪ್ಟೊ, ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ನ ಡೆಲಿವರಿ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಒಕ್ಕೂಟದ ನಾಯಕರು ಹೇಳುತ್ತಾರೆ.

2024 ಹೊಸ ವರ್ಷ ಸಂಭ್ರಮಾಚರಣೆ ವೇಳೆ ಆನ್ಲೈನ್ ಫುಡ್ ಡೆಲಿವರಿಯಲ್ಲಿ ಹೊಸ ದಾಖಲೆ!
2024ರ ಹೊಸ ವರ್ಷದ ಸಂದರ್ಭದಲ್ಲಿ ಜೊಮ್ಯಾಟೊ ಮತ್ತು ಸ್ವಿಗ್ಗಿಯಂತಹ ಆಹಾರ ಪೂರೈಕೆ ಕಂಪನಿಗಳು ದಾಖಲೆ ಸಂಖ್ಯೆಯ ಆರ್ಡರ್ ಪಡೆದಿದ್ದಾಗಿ ಹೇಳಿಕೊಂಡಿವೆ.

