ವಾಣಿಜ್ಯಯುಗಾದಿ ದಿನ 75 ಸಾವಿರ ಗಡಿ ದಾಟಿದ ಸೆನ್ಸೆಕ್ಸ್: ಏರಿಕೆಯತ್ತ ಷೇರುಪೇಟೆ ಸೂಚ್ಯಂಕ
ಯುಗಾದಿ ಹಬ್ಬದ ದಿನವಾದ ಮಂಗಳವಾರ ಬೆಳಗ್ಗೆ ಮುಂಬೈ ಷೇರು ಮಾರುಕಟ್ಟೆಯ ವಹಿವಾಟು ಆರಂಭದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದವು, ಮಾಹಿತಿ ತಂತ್ರಜ್ಞಾನ ಮತ್ತು ಆಟೋಮೊಬೈಲ್ನಂತಹ ವಲಯಗಳಲ್ಲಿ ಏರಿಕೆ ಹೆಚ್ಚಳ ಕಂಡುಬಂದವು.