Online Exam

NEET ಪರೀಕ್ಷೆ ಆನ್‌ಲೈನ್‌ಗೆ ಶಿಫ್ಟ್? ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್? ನೀಲೇಕಣಿ ಸಮಿತಿ ವರದಿಯತ್ತ ಎಲ್ಲರ ಚಿತ್ತ!
ದೇಶ

NEET ಪರೀಕ್ಷೆ ಆನ್‌ಲೈನ್‌ಗೆ ಶಿಫ್ಟ್? ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್? ನೀಲೇಕಣಿ ಸಮಿತಿ ವರದಿಯತ್ತ ಎಲ್ಲರ ಚಿತ್ತ!

ಸೈಬರ್ ಭದ್ರತೆ, ಡೇಟಾಬೇಸ್ ರಕ್ಷಣೆ ಸೇರಿದಂತೆ ಕೆಲವು ಹೆಚ್ಚುವರಿ ಸುರಕ್ಷತಾ ಕ್ರಮಗಳು ಅಗತ್ಯ. ಈ ವಿಷಯದಲ್ಲಿ ಸಾಂಪ್ರದಾಯಿಕ ಚಿಂತನೆಯಾಚೆಗೆ ಹೋಗಿ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ..

ಅಗ್ನಿವೀರ್ ನೇಮಕಾತಿಯಲ್ಲಿ ಬದಲಾವಣೆ: ಅಭ್ಯರ್ಥಿಗಳಿಗೆ ಆನ್'ಲೈನ್ ಪರೀಕ್ಷೆ ಕಡ್ಡಾಯ
ದೇಶ

ಅಗ್ನಿವೀರ್ ನೇಮಕಾತಿಯಲ್ಲಿ ಬದಲಾವಣೆ: ಅಭ್ಯರ್ಥಿಗಳಿಗೆ ಆನ್'ಲೈನ್ ಪರೀಕ್ಷೆ ಕಡ್ಡಾಯ

ಭಾರತೀಯ ಸೇನೆ ಅಗ್ನಿವೀರ್ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿತ್ತು, ಸೇನಾಪಡೆಗೆ ಸೇರಲು ಬಯಸುವ ಅಭ್ಯರ್ಥಿಗಳು ಮೊದಲು ಆನ್‌ಲೈನ್ ಪರೀಕ್ಷೆ ಬರೆಯುವುದನ್ನು ಕಡ್ಡಾಯ ಮಾಡಲಾಗಿದೆ.

ಕೇಂದ್ರ ಸರ್ಕಾರಿ ನೌಕರಿ ಆಯ್ಕೆಗೆ ಮುಂದಿನ ವರ್ಷದಿಂದ ಸಿಇಟಿ ಪರೀಕ್ಷೆ!
ದೇಶ

ಕೇಂದ್ರ ಸರ್ಕಾರಿ ನೌಕರಿ ಆಯ್ಕೆಗೆ ಮುಂದಿನ ವರ್ಷದಿಂದ ಸಿಇಟಿ ಪರೀಕ್ಷೆ!

ಕೇಂದ್ರ ಸರ್ಕಾರಿ ನೌಕರಿ ಆಯ್ಕೆಗಾಗಿ ಮುಂದಿನ ವರ್ಷದಿಂದ ದೇಶದಾದ್ಯಂತ ಆನ್‌ಲೈನ್‌ ಮುಖಾಂತರ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಸಲಾಗುತ್ತದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ತೋಮರ್ ಹೇಳಿದ್ದಾರೆ.

ಆನ್ ಲೈನ್ ರೈಲ್ವೇ ಪರೀಕ್ಷೆಯಿಂದ ಬರೊಬ್ಬರಿ 4 ಲಕ್ಷ ಮರಗಳ ಕೊಡಲಿ ಪೆಟ್ಟಿಗೆ ಬಿತ್ತು ಬ್ರೇಕ್!
ದೇಶ

ಆನ್ ಲೈನ್ ರೈಲ್ವೇ ಪರೀಕ್ಷೆಯಿಂದ ಬರೊಬ್ಬರಿ 4 ಲಕ್ಷ ಮರಗಳ ಕೊಡಲಿ ಪೆಟ್ಟಿಗೆ ಬಿತ್ತು ಬ್ರೇಕ್!

ಭಾರತೀಯ ರೈಲ್ವೇ ಇಲಾಖೆಯು ತನಗೆ ಅಗತ್ಯವಿರುವ ಹುದ್ದೆಗಳ ಭರ್ತಿಗೆ ಡಿಜಿಟಲ್​ ಮೊರೆ ಹೋಗಿದ್ದು, ಇಲಾಖೆಯ ಈ ವಿಧಾನದಿಂದಾಗಿ ಬರೊಬ್ಬರಿ 319 ಕೋಟಿ ಕಾಗದದ ಉಳಿತಾಯವಾಗಲಿದೆ ಎಂದು ತಿಳಿದುಬಂದಿದೆ.