ವಿಜ್ಞಾನ-ತಂತ್ರಜ್ಞಾನಇಸ್ರೋದ ಐತಿಹಾಸಿಕ ಉಡಾವಣೆಗೆ ಕ್ಷಣಗಣನೆ ಆರಂಭ; ಸಂವಹನ ಸೇವೆಯ 36 ಉಪಗ್ರಹ ಹೊತ್ತು ನಭಕ್ಕೆ ಹಾರಲಿದೆ GSLV MkIII
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಐತಿಹಾಸಿಕ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಶನಿವಾರ ಮಧ್ಯರಾತ್ರಿ 12.07 ಗಂಟೆಗೆ ತನ್ನ ಹೆವಿ-ಲಿಫ್ಟ್ ರಾಕೆಟ್ GSLV Mk III ಉಡಾವಣೆಗೆ 24 ಗಂಟೆಗಳ ಕೌಂಟ್ಡೌನ್ ಆರಂಭವಾಗಿದೆ.