ಗ್ಯಾಡ್ಜೆಟ್ಸ್ಬಹಿಷ್ಕಾರದ ಕರೆಯ ನಡುವೆಯೂ ಕೆಲವೇ ನಿಮಿಷಗಳಲ್ಲಿ ಒನ್ ಪ್ಲಸ್ 8 ಪ್ರೋ ಭರ್ಜರಿ ಮಾರಾಟ!
ಗಡಿಯಲ್ಲಿ ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದ ಚೀನಾ ದೇಶದಲ್ಲಿ ಉತ್ಪಾದನೆಯಾದ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ಕರೆ ವ್ಯಾಪಕವಾಗುತ್ತಿರುವುದರ ನಡುವೆಯೂ ಚೀನಾದ ಒನ್ ಪ್ಲಸ್ 8 ಪ್ರೋ ಮಾರುಕಟ್ಟೆಗೆ ಬಂದ ಕೆಲವೇ ನಿಮಿಷಗಳಲ್ಲಿ ಭರ್ಜರಿ ಮಾರಾಟ ಕಂಡಿದೆ.