ಕ್ರಿಕೆಟ್37ನೇ ವಯಸ್ಸಿನಲ್ಲಿ LinkedInಗೆ ವಿರಾಟ್ ಕೊಹ್ಲಿ ಎಂಟ್ರಿ; ಸುದೀರ್ಘ ಪೋಸ್ಟ್ನಲ್ಲಿ 'ದೃಷ್ಟಿಕೋನ ಸ್ಪಷ್ಟ' ಎಂದ ಸ್ಟಾರ್ ಬ್ಯಾಟರ್!
ಸಾಮಾನ್ಯ ಮಿತಿಗಳನ್ನು ಮೀರಿ ಬೆಳೆಯುವ ಆಕಾಂಕ್ಷೆಯೊಂದಿಗೆ, ವಿರಾಟ್ ಕೊಹ್ಲಿ 'Puma' ಸಂಸ್ಥೆಯೊಂದಿಗೆ ಎಂಟು ವರ್ಷಗಳ ಅವಧಿಗೆ ಸುಮಾರು ₹300 ಕೋಟಿ ಮೌಲ್ಯದ ಒಪ್ಪಂದವನ್ನು ವಿಸ್ತರಿಸಿಕೊಳ್ಳುವ ಅವಕಾಶದಿಂದ ಹೊರನಡೆದರು.