ವಿಶೇಷಒಬ್ಬನೇ ಒಬ್ಬ ವಿದ್ಯಾರ್ಥಿಗೆ ಓರ್ವ ಶಿಕ್ಷಕಿ, ಓರ್ವ ಅಡುಗೆಯವರು: ತಿಂಗಳಿಗೆ ಸರ್ಕಾರದಿಂದ 59 ಸಾವಿರ ವೆಚ್ಚ, ಎಲ್ಲಿ ಅಂತೀರಾ?
ಅಭಿವೃದ್ದಿಯಲ್ಲಿ ಹಿಂದುಳಿದಿರುವ ಬಿಹಾರದ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಏಕೈಕ ವಿದ್ಯಾರ್ಥಿಗೆ ಓರ್ವ ಶಿಕ್ಷಕಿ ಹಾಗೂ ಅಡುಗೆಯವರಿದ್ದಾರೆ. ಬಿಹಾರ ಹೊರತುಪಡಿಸಿದರೆ ಈ ರೀತಿಯ ಒಂದರ ಅನುಪಾತದಲ್ಲಿನ ಶಾಲೆ ದೇಶದಲ್ಲಿ ಏಲ್ಲಿಯೂ ಕಾಣಸಿಗುವುದಿಲ್ಲ.