ದೇಶOne Nation, One Time: ಇನ್ಮುಂದೆ ಭಾರತದಲ್ಲಿ IST ಕಡ್ಡಾಯ; ಕೇಂದ್ರ ಸರ್ಕಾರದ ಮಹತ್ವದ ಹೆಜ್ಜೆ! ಸಾಮಾನ್ಯ ಜನರ ಮೇಲೆ ಇದರ ಪ್ರಭಾವವೇನು?
ಕೇಂದ್ರ ಸರ್ಕಾರವು ಒಂದು ದೇಶ, ಒಂದು ಸಮಯ ಉಪಕ್ರಮದ ಭಾಗವಾಗಿ ಲೀಗಲ್ ಮೆಟ್ರಾಲಜಿ (IST) ನಿಯಮಗಳು, 2026 ಅನ್ನು ಆಗಸ್ಟ್ 27, 2026 ರಂದು ಅಧಿಕೃತವಾಗಿ ಅಧಿಸೂಚಿಸಿದೆ. ಈ ನಿಯಮಗಳು ಅಧಿಕೃತ ಗೆಜೆಟ್ನಲ್ಲಿ ಪ್ರಕಟವಾದ 180 ದಿನಗಳ ನಂತರ ದೇಶಾದ್ಯಂತ ಕಡ್ಡಾಯವಾಗಿ ಜಾರಿಗೆ ಬರಲಿವೆ. ಆ ಕುರಿತ ವರದಿ ಇಲ್ಲಿದೆ: