ರಾಜ್ಯ'ಒಂದು ರಾಷ್ಟ್ರ, ಒಂದು ಗುರುತು ಪತ್ರ': ಪ್ರಯೋಜನ, ನ್ಯೂನತೆಗಳ ಬಗ್ಗೆ ತಜ್ಞರ ಅಭಿಮತ
ಹೊಸ ಶಿಕ್ಷಣ ನೀತಿ (NEP 2020) ಅಡಿಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಹೊಸ ಗುರುತಿನ ಚೀಟಿ ನೀಡಲು ಕೇಂದ್ರ ಸರ್ಕಾರ ಇತ್ತೀಚೆಗೆ ಸುತ್ತೋಲೆ ಹೊರಡಿಸಿದೆ - ಸ್ವಯಂಚಾಲಿತ ಖಾಯಂ ಶೈಕ್ಷಣಿಕ ಖಾತೆ ನೋಂದಣಿ (APAAR) ನ್ನು 'ಒಂದು ರಾಷ್ಟ್ರ, ಒಂದು ಗುರುತು ಚೀಟಿ' ಎಂದು ಕರೆಯಲಾಗುತ್ತದೆ.