One Indian Girl
ಪ್ರಕಟಗೊಂಡಿರುವ ಪುಸ್ತಕದಿಂದ ಕದಿಯುವಷ್ಟು ಮೂರ್ಖನಲ್ಲ ನಾನು: ಚೇತನ್ ಭಗತ್
ಕಾದಂಬರಿ ನಕಲು ಮಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಮೂಲದ ಲೇಖಕಿ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ಬೋಗಸ್ ಎಂದು ಬರಹಗಾರ ಚೇತನ್ ಭಗತ್ ಹೇಳಿದ್ದಾರೆ.

ಗುಂಪುಗಾರಿಕೆ ಮನಸ್ಥಿತಿಯ ಟ್ವಿಟರ್ ತಂಟೆಕೋರತನದ ಸುಡುಗಾಡು: ಚೇತನ್ ಭಗತ್
ಸಾಮಾಜಿಕ ಜಾಲತಾಣಗಳ ಕುಚೋದ್ಯಕ್ಕೆ ಸಾಮಾನ್ಯವಾಗಿ ಗುರಿಯಾಗುವ ಜನಪ್ರಿಯ ಲೇಖಕ ಚೇತನ್ ಭಗತ್, ಟ್ವಿಟರ್ ತಂಟೆಕೋರತನದ ಸುಡುಗಾಡಾಗಿ ಮಾರ್ಪಟ್ಟಿದೆ ಎಂದಿದ್ದಾರೆ.

