ಕೇಂದ್ರ ಸರ್ಕಾರ ಶೀಘ್ರವೇ ಒಂದು ದೇಶ, ಒಂದು ಡಯಾಲಿಸಿಸ್ ಯೋಜನೆಯನ್ನು ಜಾರಿಗೊಳಿಸಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯ ಹೇಳಿದ್ದಾರೆ.