ವಿದೇಶ'1917', 'ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್' ಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ
ಸ್ಯಾಮ್ ಮೆಂಡೆಸ್ ಅವರ ತಾಂತ್ರಿಕತೆಯ ಬೆರಗೌಗೊಳಿಸುವ ಮೊದಲ ವಿಶ್ವ ಸಮರದ ಕಥೆ “1917”ಗೆ ಅತ್ಯುತ್ತಮ ಚಿತ್ರ ಗೋಲ್ಡನ್ ಗ್ಲೋಬ್ಸ್ಪ್ರಶಸ್ತಿ ಲಭಿಸಿದೆ. 77ನೇ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪ್ರಧಾನ ಸಮಾರಂಬ ಭಾನುವಾರ ನೆರವೇರಿದ್ದು ಕ್ವೆಂಟಿನ್ ಟ್ಯಾರಂಟಿನೊ ಅವರ “ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್" ಹಾಸ್ಯ, ಸಂಗೀತದ ವಿಭಾಗಗಳಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ