ವಿಶೇಷಮೂರು ಲಕ್ಷ ರೂಪಾಯಿ ಸಾಲ ಮಾಡಿದ ಮರುದಿನವೇ 25 ಕೋಟಿ ರೂ. ಮೊತ್ತದ ಓಣಂ ಬಂಪರ್ ಲಾಟರಿ ಗೆದ್ದ ಆಟೋ ಚಾಲಕ!
ಅದೃಷ್ಟ ಎಂದರೆ ಹೀಗಿರಬೇಕು.... ಆತ ಓರ್ವ ಆಟೋ ಚಾಲಕ, ತನ್ನ ಜೀವನೋಪಾಯಕ್ಕಾಗಿ ಮಲೇಷ್ಯಾಗೆ ಹೋಗಲು 3 ಲಕ್ಷ ರೂಪಾಯಿ ಸಾಲ ಮಾಡಿದ ಮರುದಿನವೇ ಆತನಿಗೆ 25 ಕೋಟಿ ರೂಪಾಯಿ ಮೌಲ್ಯದ ಲಾಟರಿ ಬಹುಮಾನ ಬಂದಿದೆ!