ರಾಜ್ಯಒನಕೆ ಓಬವ್ವ ಜಯಂತಿ: ಸಿಎಂ ಬೊಮ್ಮಾಯಿ ಸೇರಿ ಗಣ್ಯರಿಂದ ಶುಭಾಶಯ; ನೀತಿ ಸಂಹಿತೆ ಹಿನ್ನೆಲೆ ಆಚರಣೆ ಮುಂದಕ್ಕೆ
ನವೆಂಬರ್ 11ರಂದು ವೀರ ವನಿತೆ ಒನಕೆ ಓಬವ್ವ ಜಯಂತಿಯಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಒನಕೆ ಓಬವ್ವರನ್ನು ನೆನೆದು ಜಯಂತಿಯ ಶುಭಾಶಯಗಳನ್ನು ತಿಳಿಸಿದ್ದಾರೆ.