ದೇಶNEET UG 2026: OMR ಶೀಟ್ನಲ್ಲಿ ಬದಲಾವಣೆ, ಸರ್ಕಾರಿ ವೈದ್ಯಕೀಯ ಸೀಟು ಗಳಿಸಲು ವಿದ್ಯಾರ್ಥಿಗಳಿಗೆ ಅಕ್ರಮ ನೆರವು; ದಲ್ಲಾಳಿಗಳ ಜಾಲ ಬಹಿರಂಗ
ಅಹಮದಾಬಾದ್ ನಿವಾಸಿ ಶುಭಂ ಠಾಕರ್ ಅವರು ಆಪಾದಿತ ದಲ್ಲಾಳಿಗಳೊಂದಿಗೆ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ ಮತ್ತು ಗುಜರಾತ್ ಸೈಬರ್ ಸೆಲ್ಗೆ ಲಿಖಿತ ದೂರು ಸಲ್ಲಿಸಿದ್ದಾರೆ.