Omicron Virus

ಕೊರೋನಾ ಮೂರನೇ ಅಲೆ, ಓಮಿಕ್ರಾನ್ ರೂಪಾಂತರಿ ಬಗ್ಗೆ ಆರೋಗ್ಯ ಸಚಿವ ಡಾ ಸುಧಾಕರ್ ಏನು ಹೇಳಿದರು? ಸಂದರ್ಶನ
ರಾಜ್ಯ

ಕೊರೋನಾ ಮೂರನೇ ಅಲೆ, ಓಮಿಕ್ರಾನ್ ರೂಪಾಂತರಿ ಬಗ್ಗೆ ಆರೋಗ್ಯ ಸಚಿವ ಡಾ ಸುಧಾಕರ್ ಏನು ಹೇಳಿದರು? ಸಂದರ್ಶನ

ಭಾರತದಲ್ಲಿ ಅದರಲ್ಲೂ ಕರ್ನಾಟಕದ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಾಲಿಟ್ಟ ಓಮಿಕ್ರಾನ್ ರೂಪಾಂತರಿ ಕೊರೋನಾ ವೈರಸ್(SARS-CoV2) ಜೊತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿ ಹಲವು ಸ್ಥಳಗಳು ಕ್ಲಸ್ಟರ್ ಗಳಾಗಿ ಪರಿವರ್ತನೆಯಾಗುತ್ತಿವೆ.

ಹಿರಿಯ ನಟ ಶಿವರಾಮ್ ನಿಧನ, ನಾಪತ್ತೆಯಾಗಿದ್ದ 10 ಮಂದಿ ದ.ಆಫ್ರಿಕಾ ಪ್ರಜೆಗಳು ಪತ್ತೆ, ಓಮಿಕ್ರಾನ್ ಗೂ ಡೆಲ್ಟಾ ಚಿಕಿತ್ಸೆ ಅನ್ವಯ-ಸಿಎಂ, OLA ಚಾಲಕನ ವಿರುದ್ಧ ಮಹಿಳೆ ದೂರು
ಸುದ್ದಿ

ಹಿರಿಯ ನಟ ಶಿವರಾಮ್ ನಿಧನ, ನಾಪತ್ತೆಯಾಗಿದ್ದ 10 ಮಂದಿ ದ.ಆಫ್ರಿಕಾ ಪ್ರಜೆಗಳು ಪತ್ತೆ, ಓಮಿಕ್ರಾನ್ ಗೂ ಡೆಲ್ಟಾ ಚಿಕಿತ್ಸೆ ಅನ್ವಯ-ಸಿಎಂ, OLA ಚಾಲಕನ ವಿರುದ್ಧ ಮಹಿಳೆ ದೂರು

ಕನ್ನಡದ ಹಿರಿಯ ನಟ ಶಿವರಾಮ್ ಇಂದು ಇಹಲೋಕ ತ್ಯಜಿಸಿದ್ದಾರೆ. ನಾಪತ್ತೆಯಾಗಿದ್ದ 10 ಮಂದಿ ದ.ಆಫ್ರಿಕಾ ಪ್ರಜೆಗಳು ಪತ್ತೆಯಾಗಿದ್ದಾರೆ ಎಂದು ಗೌರವ್ ಗುಪ್ತಾ ತಿಳಿಸಿದ್ದಾರೆ. ತಮ್ಮೆದುರು ಅನುಚಿತ ವರ್ತನೆ ತೋರಿದ್ದಾನೆ.

ಒಮಿಕ್ರಾನ್ ವೈರಸ್ ಮುಂದಿನ ಬೆಳವಣಿಗೆ ನೋಡಿ ಅಗತ್ಯಬಿದ್ದರೆ ಲಾಕ್ ಡೌನ್: ಕೆಎಸ್ ಈಶ್ವರಪ್ಪ
ರಾಜ್ಯ

ಒಮಿಕ್ರಾನ್ ವೈರಸ್ ಮುಂದಿನ ಬೆಳವಣಿಗೆ ನೋಡಿ ಅಗತ್ಯಬಿದ್ದರೆ ಲಾಕ್ ಡೌನ್: ಕೆಎಸ್ ಈಶ್ವರಪ್ಪ

ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿರುವ ರೂಪಾಂತರಿ ಒಮಿಕ್ರಾನ್ ಹೊಸ ಕೋವಿಡ್ ಸೋಂಕಿನ ಬಗ್ಗೆ ಮುಂದಿನ ಬೆಳವಣಿಗೆ ಕಾದು ನೋಡಿ, ಅಗತ್ಯಬಿದ್ದರೆ ಲಾಕ್ ಡೌನ್ ಬಗ್ಗೆ ನಿರ್ಧಾರ ಮಾಡುವುದಾಗಿ ಕೆ. ಎಸ್ .ಈಶ್ವರಪ್ಪ ಹೇಳಿದ್ದಾರೆ.