ದೇಶಪ್ರಸ್ತುತ ಅವ್ಯವಸ್ಥೆಯಿಂದ ಜಮ್ಮು - ಕಾಶ್ಮೀರ ರಕ್ಷಿಸಲು ಪಿಡಿಪಿಗೆ ಬೆಂಬಲ: ಒಮರ್ ಅಬ್ದುಲ್ಲಾ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರಸ್ತುತ ಅನಿಶ್ಚಿತತೆ ಹಾಗೂ ಅವ್ಯವಸ್ಥೆಯಿಂದ ರಾಜ್ಯವನ್ನು ರಕ್ಷಿಸಲು ಪಿಡಿಪಿ ಬೆಂಬಲ ನೀಡುತ್ತಿರುವುದಾಗಿ ನ್ಯಾಷನಲ್ ಕಾನ್ಪರೆನ್ಸ್ ಪಕ್ಷದ ಮುಖಂಡ ಒಮರ್ ಅಬ್ದುಲ್ಲಾ ಹೇಳಿದ್ದಾರೆ.