Om Prakash Murder

ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣ: ಪತ್ನಿ ಪಲ್ಲವಿ ನ್ಯಾಯಾಂಗ ಬಂಧನ ವಿಸ್ತರಣೆ, ಉಚಿತ ಕಾನೂನು ನೆರವು
ರಾಜ್ಯ

ಜೈಲಿನಿಂದ ವರ್ಚುವಲ್ ಆಗಿ ಹಾಜರಾದ ಸಮಯದಲ್ಲಿ, ಪಲ್ಲವಿ ಅವರ ಪರವಾಗಿ ವಾದಿಸಲು ವಕೀಲರಿಲ್ಲ ಎಂದು ಶುಕ್ರವಾರ ನ್ಯಾಯಾಲಯಕ್ಕೆ ತಿಳಿಸಲಾಯಿತು.

ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ: 1,150 ಪುಟಗಳ ಆರೋಪಪಟ್ಟಿ ಸಲ್ಲಿಸಿದ CCB; ಪತ್ನಿ ಪಲ್ಲವಿ ಪ್ರಮುಖ ಆರೋಪಿ

1981ನೇ ಬ್ಯಾಚ್ ಐಪಿಎಸ್ ಅಧಿಕಾರಿ ಪ್ರಕಾಶ್ ಅವರನ್ನು ಏಪ್ರಿಲ್ 20 ರಂದು ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ನಿವಾಸದಲ್ಲಿ ಪಲ್ಲವಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ: ಪತ್ನಿ ಪಲ್ಲವಿ ತಪ್ಪೊಪ್ಪಿಗೆ; ಮುಂದುವರಿದ ಸಿಸಿಬಿ ತನಿಖೆ- ಜಿ ಪರಮೇಶ್ವರ

'ತನಿಖೆಯನ್ನು ಸಿಸಿಬಿಗೆ ಹಸ್ತಾಂತರಿಸಲಾಗಿದೆ. ಏಕೆಂದರೆ, ಅವರು (ಓಂ ಪ್ರಕಾಶ್) ಹಿರಿಯ ಅಧಿಕಾರಿಯಾಗಿದ್ದರು. ಸದ್ಯ ತನಿಖೆ ನಡೆಯುತ್ತಿದೆ' ಎಂದು ಪರಮೇಶ್ವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Watch | ಮಾಂಸದ ಮಾರುಕಟ್ಟೆಯಾದ ಕೃಷ್ಣದೇವರಾಯ ಸಮಾಧಿ!; ಮಾಜಿ ಡಿಜಿಪಿ ಓಂ ಪ್ರಕಾಶ್ ಬರ್ಬರ ಕೊಲೆ: ಪತ್ನಿ, ಪುತ್ರಿ ಬಂಧನ; ಬೆಂಗಳೂರಿನಲ್ಲಿ ವಿಂಗ್ ಕಮಾಂಡ್ ಮೇಲೆ ಬೈಕ್ ಸವಾರರಿಂದ ಹಲ್ಲೆ?
ವಿಡಿಯೋ

News Headlines 20-04-25 | ಮಾಜಿ DGP ಓಂ ಪ್ರಕಾಶ್ ಬರ್ಬರ ಕೊಲೆ, ಪತ್ನಿ ವಿರುದ್ಧ ಶಂಕೆ; ಹಿಂದೂಗಳು ಮತಾಂತರ ಮಾಡಿ ಚಕ್ರವರ್ತಿ ಸೂಲಿಬೆಲೆ ಕರೆ; ಲಿವಿಂಗ್ ಟುಗೆದರ್ ಗೆ ಪೋಷಕರ ವಿರೋಧ, ಮಗ ಆತ್ಮಹತ್ಯೆ!

Watch | ಮಾಜಿ DGP ಓಂ ಪ್ರಕಾಶ್ ಬರ್ಬರ ಕೊಲೆ; ಪತ್ನಿ ವಿರುದ್ಧ ಶಂಕೆ; ಹಿಂದೂಗಳು ಮತಾಂತರ ಮಾಡಿ ಚಕ್ರವರ್ತಿ ಸೂಲಿಬೆಲೆ ಕರೆ; ಲಿವಿಂಗ್ ಟುಗೆದರ್ ಗೆ ಪೋಷಕರ ವಿರೋಧ; ಮಗ ಆತ್ಮಹತ್ಯೆ!

ರೌಡಿಗಳಿಗೆ ಸಿಂಹಸ್ವಪ್ನವಾಗಿದ್ದ ಓಂ ಪ್ರಕಾಶ್ ಪತ್ನಿಯಿಂದಲೇ ಕೊಲೆಯಾಗಿದ್ದೇಕೆ?: ಇಲ್ಲಿದೆ ಅಸಲಿ ಕಾರಣ!

ಕರ್ನಾಟಕ ಮಾಜಿ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರು ಬರ್ಬರವಾಗಿ ಹತ್ಯೆಯಾಗಿದ್ದು ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಓಂ ಪ್ರಕಾಶ್ ಅವರಿಗೆ 7-8 ಬಾರಿ ಚೂರಿಯಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿತ್ತು.

ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಬರ್ಬರ ಕೊಲೆ

ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನ ಮನೆಯಲ್ಲಿ ಮೃತದೇಹ ಪತ್ತೆಯಾಗಿದ್ದು ಕೊಲೆ ಆಗಿದೆ ಎಂದು ವರದಿಯಾಗಿದೆ.