ವಿದೇಶಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ಬಹಿಷ್ಕರಿಸಿದ ಅಮೆರಿಕ, ಆಸ್ಟ್ರೇಲಿಯಾಗೆ ಚೀನಾ ಹೇಳಿದ್ದೇನು...?
ಚೀನಾದಲ್ಲಿ ನಡೆಯಲಿರುವ ಫೆಬ್ರವರಿಯ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟವನ್ನು ಅಮೆರಿಕ, ಆಸ್ಟ್ರೇಲಿಯಾ ರಾಷ್ಟ್ರಗಳು ರಾಜತಾಂತ್ರಿಕವಾಗಿ ಬಹಿಷ್ಕರಿಸಿದ್ದು, ಇನ್ನೂ ಹಲವು ರಾಷ್ಟ್ರಗಳು ಇದೇ ಹಾದಿಯಲ್ಲಿದೆ.