ಕ್ರೀಡೆಒಲಿಂಪಿಕ್ಸ್ ಅರ್ಹತಾ ಟೈಮಿಂಗ್ ದಾಖಲಿಸಿದ ಬೆಂಗಳೂರಿನ ಶ್ರೀಹರಿ ನಟರಾಜ್: ಫಿನಾದಿಂದ ಅನುಮೋದನೆಗಾಗಿ ನಿರೀಕ್ಷೆ
ರೋಮ್ನಲ್ಲಿ ನಡೆದ ಸೆಟ್ಟಿ ಕೊಲ್ಲಿ ಚಾಂಪಿಯನ್ಶಿಪ್ನಲ್ಲಿ ಬೆಂಗಳೂರಿನ ಈಜುಪಟು ಶ್ರೀಹರಿ ನಟರಾಜ್ ಅವರು 100 ಮೀಟರ್ ಬ್ಯಾಕ್ಸ್ಟ್ರೋಕ್ನಲ್ಲಿ ಒಲಿಂಪಿಕ್ ಅರ್ಹತಾ ಸಮಯದ ದಾಖಲೆ ಮಾಡಿದ್ದಾರೆ.