ಭಾರತದಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಒಲಂಪಿಕ್ ಗೆ ಅರ್ಹತೆ ಕಲ್ಪಿಸುವ ವಿಶ್ವ ಅಥ್ಲೆಟಿಕ್ಸ್ ರಿಲೇ ಕನಸಿಗೂ ಕುತ್ತು ಬಂದಿದೆ.