Olympic gold medal

ಒಲಂಪಿಕ್ಸ್ ಚಿನ್ನದ ಸಂಭ್ರಮ: ಪೆಟ್ರೋಲ್ ಪಂಪ್ ನಿಂದ 'ನೀರಜ್' ಹೆಸರಿನವರಿಗೆ ಉಚಿತ ಪೆಟ್ರೋಲ್!
ಇತ್ತೀಚೆಗೆ ನಡೆದ ಟೋಕಿಯೊ ಒಲಂಪಿಕ್ಸ್ನಲ್ಲಿ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಚಿನ್ನದ ಪದಕ ಗೆದ್ದಿರುವುದನ್ನು ಸಂಭ್ರಮಿಸಲು, ಗುಜರಾತ್ನ ಭರೂಚ್ ಜಿಲ್ಲೆಯ ಪೆಟ್ರೋಲ್ ಪಂಪ್ ವೊಂದು ನೀರಜ್ ಎಂಬ ಹೆಸರಿನ ವ್ಯಕ್ತಿಗಳಿಗೆ ಉಚಿತ ಪೆಟ್ರೋಲ್ ನೀಡುತ್ತಿದೆ.

ಎರಡು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ, ಹಾಕಿ ದಂತಕಥೆ ಕೇಶವ್ ದತ್ ನಿಧನ
ಹಾಕಿಯಲ್ಲಿ ಎರಡು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ತಂಡದ ಸದಸ್ಯರಾಗಿದ್ದ ಕೇಶವ್ ದತ್ (95) ಬುಧವಾರ ವಯೋಸಹಜ ಕಾಯಿಲೆಗಳಿಂದ ನಿಧನರಾದರು.

