Olympic Council of Asia

2026 Asian Games: ಮತ್ತಷ್ಟು ರಂಗು; ಮಾರ್ಷಲ್ ಆರ್ಟ್, Cricket ಸೇರ್ಪಡೆ!
ಜಪಾನ್ನ ಐಚಿ ಮತ್ತು ನಗೋಯಾದಲ್ಲಿ 2026ರ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4ರ ವರೆಗೆ ನಡೆಯಲಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಮತ್ತು ಮಾರ್ಷಲ್ ಆರ್ಟ್ ಕ್ರೀಡೆಗಳನ್ನುಸೇರ್ಪಡೆ ಮಾಡಲಾಗಿದೆ.

ಏಷ್ಯಾ ಒಲಂಪಿಕ್ ಪರಿಷತ್ ಗೆ ಹಂಗಾಮಿ ಮುಖ್ಯಸ್ಥರಾಗಿ ರಣಧೀರ್ ಸಿಂಗ್ ಮುಂದುವರಿಕೆ
ಏಷ್ಯಾದ ಒಲಂಪಿಕ್ ಪರಿಷತ್ ಗೆ ಹಂಗಾಮಿ ಮುಖ್ಯಸ್ಥರಾಗಿ ಮುಂದುವರಿಯುವಂತೆ ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿ ಸೂಚನೆ ನೀಡಿದೆ.

