Olive Ridley Turtles

ಕರ್ನಾಟಕದ ಕರಾವಳಿ ತೀರಗಳಿಗೆ ಬರುವ ಆಲಿವ್ ರಿಡ್ಲಿ ಆಮೆಗಳಿಗೆ ಜಿಯೋ-ಟ್ಯಾಗ್ ಮಾಡಲು ನಿರ್ಧಾರ
ಆಮೆ ಮೊಟ್ಟೆ ಇಡಲು ಕರ್ನಾಟಕ ಕರಾವಳಿಗೆ ಭೇಟಿ ನೀಡಿದಾಗ, ಅದರ ಬೆನ್ನಿಗೆ ನಿಖರವಾದ ಸಮಯ ರಕ್ಷಣೆ (ಪಿಟಿಪಿ) ಟ್ಯಾಗ್ ಅಂಟಿಸಲಾಗುತ್ತದೆ .

Watch | ಒಡಿಶಾ ಕಡಲತೀರದಲ್ಲಿ ಲಕ್ಷಲಕ್ಷ ಆಲಿವ್ ರಿಡ್ಲಿ ಆಮೆಗಳ ಆಗಮನ

ಸಂತಾನೋತ್ಪತ್ತಿಗಾಗಿ ಒಡಿಶಾದ ರುಶಿಕುಲ್ಯ ಬೀಚ್ಗೆ ಆಲಿವ್ ರಿಡ್ಲೆ ಆಮೆಗಳ ಆಗಮನ
ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲೆ ಆಮೆಗಳು ಸಂತಾನೋತ್ಪತ್ತಿಗಾಗಿ ಸಾಮೂಹಿಕವಾಗಿ ಒಡಿಶಾದ ಗಂಜಾಂ ಜಿಲ್ಲೆಯ ರುಶಿಕುಲ್ಯ ಕಡಲ ತೀರಕ್ಕೆ ಆಗಮಿಸಿದ್ದವು.

