ರಾಜ್ಯಮಂಗಳೂರು: ಸಮುದ್ರ ತೀರದಲ್ಲಿ 'ಆಲಿವ್ ರಿಡ್ಲಿ' ಕಡಲಾಮೆ ಗೂಡುಗಳು ಪತ್ತೆ; ರಕ್ಷಣೆಗೆ ಅರಣ್ಯ ಇಲಾಖೆ ಕ್ರಮ!
ಮಂಗಳೂರಿನಲ್ಲಿ ಆಲಿವ್ ರಿಡ್ಲಿ ಕಡಲಾಮೆ ಸಂರಕ್ಷಣಾ ಕ್ರಮಗಳು ಫಲ ನೀಡಿವೆ. ಕಳೆದ ಮೂರು ವಾರಗಳಲ್ಲಿ ಸಸಿಹಿತ್ಲು ಮತ್ತು ಇಡ್ಯ ನಡುವಿನ 3-4 ಕಿಲೋಮೀಟರ್ ವ್ಯಾಪ್ತಿಯಲ್ಲಿ ಆರು ಗೂಡುಗಳು ಪತ್ತೆಯಾಗಿವೆ.