ರಾಜ್ಯಕರ್ನಾಟಕ ಪ್ರವಾಸೋದ್ಯಮಕ್ಕೆ ಸವಾಲಾಗಿರುವ 'ಆಲಿವ್ ರಿಡ್ಲಿ'
ಕರಾವಳಿಯಲ್ಲಿ 18 ಕಡಲತೀರಗಳನ್ನು ಹೊಂದಿದ್ದು, ಮಂಗಳೂರಿನಲ್ಲಿ ಒಂದು, ಉಡುಪಿಯಲ್ಲಿ ಎರಡು ಮತ್ತು ಉತ್ತರ ಕನ್ನಡದಲ್ಲಿ 15 ಕಡಲತೀರಗಳಿವೆ ಎಂದು ಕರ್ನಾಟಕದಾದ್ಯಂತ ಆಲಿವ್ ರಿಡ್ಲಿ ಆಮೆಗಳ ಬಗ್ಗೆ ಕೆಲಸ ಮಾಡುವ ಅರಣ್ಯ ಇಲಾಖೆ ಮತ್ತು ತಜ್ಞರು ಗುರುತಿಸಿ ದಾಖಲಿಸಿದ್ದಾರೆ.