ರಾಜ್ಯHSRP ನಂಬರ್ ಪ್ಲೇಟ್ ಅಳವಡಿಸಲು ಹಳೆ ವಾಹನಗಳ ಮಾಲೀಕರ ಪರದಾಟ; ರಾಜ್ಯ ಸಾರಿಗೆ ಇಲಾಖೆಗೆ ತಲೆನೋವು
ಫಿಯೆಟ್, ಅಂಬಾಸಿಡರ್, ಸಿಯೆಲೊ, ಮ್ಯಾಟಿಜ್, ಒಪೆಲ್, ಹೀರೋ ಪಚ್, ಎಲ್ಎಂಎಲ್, ಕೈನೆಟಿಕ್ ಹೋಂಡಾ ಮತ್ತಿತರ ಹಳೆಯ ವಾಹನಗಳನ್ನು ಹೊಂದಿರುವ ಹಲವು ಮಾಲೀಕರಿಗೆ ತಮ್ಮ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (ಎಚ್ಎಸ್ಆರ್ಪಿ) ಅಳವಡಿಸಲು ಸಾಧ್ಯವಾಗುತ್ತಿಲ್ಲ.