ವಿಶೇಷಮಕ್ಕಳಿಂದ ನಿರ್ಲಕ್ಷ್ಯಕ್ಕೊಳಗಾದ ಒಡಿಶಾದ ವಯೋವೃದ್ಧ ಜೋಡಿಗೆ ಪ್ರೀತಿ ಅಂಕುರ; ಇಳಿವಯಸ್ಸಿನಲ್ಲಿ ಮದುವೆ
ಮಹಾಕಲಪದ ಬ್ಲಾಕ್ನ ಗೊಗುವಾ ಗ್ರಾಮದ 70 ವರ್ಷದ ಶಕ್ತಿಪಾದ ಮಿಶ್ರಾ ಮತ್ತು 65 ವರ್ಷದ ತೇಜಸ್ವಿನಿ ಮಂಡಲ್ ಅವರಿಗೆ ಇಳಿ ವಯಸ್ಸಿನಲ್ಲಿ ಪ್ರೇಮಾಂಕುರವಾಗಿದೆ. ಅದು ಹೇಗೆ ಎನ್ನುವುದನ್ನು ತಿಳಿಯಲು ಈ ಸ್ಟೋರಿಯನ್ನು ಓದಿ.