Olave Mandara 2

ಎಸ್ಆರ್ ಪಾಟೀಲ್ ನಿರ್ದೇಶನದ ವಿಶಿಷ್ಟ ಪ್ರೇಮಕಥೆಯ 'ಒಲವೇ ಮಂದಾರ 2' ಬಿಡುಗಡೆಗೆ ಸಿದ್ಧ
2011ರಲ್ಲಿ ತೆರೆಕಂಡಿದ್ದ ನಿರ್ದೇಶಕ ಜಯತೀರ್ಥ ಅವರ ಚೊಚ್ಚಲ ಸಿನಿಮಾ 'ಒಲವೇ ಮಂದಾರ' ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆ ಸಿನಿಮಾದ ಹಾಡುಗಳು ಜನಪ್ರಿಯವಾಗಿದ್ದವು. ಇದೀಗ ಸೆಪ್ಟೆಂಬರ್ 15 ರಂದು ತೆರೆಗೆ ಬರಲಿರುವ 'ಒಲವೇ ಮಂದಾರ 2' ಚಿತ್ರದ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಲು ನಿರ್ದೇಶಕ ಎಸ್ಆರ್ ಪಾಟೀಲ್ ಸಜ್ಜಾಗಿದ್ದಾರೆ.

ಮತ್ತೆ ಬೆಳ್ಳಿ ಪರದೆ ಮೇಲೆ ಒಲವೇ ಮಂದಾರ 2!
2011ರಲ್ಲಿ ಬಿಡುಗಡೆಯಾಗಿದ್ದ ಒಲವೇ ಮಂದಾರ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿತ್ತು. ಇದೇ ಅದೇ ಹೆಸರಿನಲ್ಲಿ ಮತ್ತೊಂದು ಚಿತ್ರ ನಿರ್ಮಾಣವಾಗುತ್ತಿದೆ.

