ವಿದೇಶಇರಾನ್ ನ ತೈಲ ರಫ್ತು ಕೇಂದ್ರ ಖರ್ಗ್ ದ್ವೀಪದಲ್ಲಿ ಬೃಹತ್ ವ್ಯಾಪ್ತಿಯ ತೈಲ ಸೋರಿಕೆ ಪದರ ಪತ್ತೆ: ಜಲಚರ ಪರಿಸರಕ್ಕೆ ಭಾರಿ ಆತಂಕ!
ಅಂದಾಜು ಪ್ರಮಾಣ: ಜಾಗತಿಕ ತೈಲ ಸೋರಿಕೆ ನಿಗಾ ಸಂಸ್ಥೆ ಆರ್ಬಿಟಲ್ ಇಒಎಸ್ (Orbital EOS) ಪ್ರಕಾರ, 3,೦೦೦ ಬ್ಯಾರೆಲ್ಗಿಂತಲೂ ಹೆಚ್ಚು ಕಚ್ಚಾ ತೈಲ ಪರ್ಷಿಯನ್ ಕೊಲ್ಲಿಗೆ ಸೋರಿಕೆಯಾಗಿದೆ.