ವಾಣಿಜ್ಯಅಮೆರಿಕ-ಇರಾನ್ ಶಾಂತಿ ಒಪ್ಪಂದ: ತೈಲ ಬೆಲೆ ಕುಸಿತ, ಹೂಡಿಕೆದಾರರ ಭಾವನೆ ಸಕಾರಾತ್ಮಕ; ಪುಟಿದೆದ್ದ ಷೇರು ಮಾರುಕಟ್ಟೆ
ಶುಕ್ರವಾರದ ಹಿಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 1,695 ಪಾಯಿಂಟ್ಗಳು ಅಥವಾ ಶೇ. 2.3 ರಷ್ಟು ಏರಿಕೆ ಕಂಡಿತ್ತು ಮತ್ತು ನಿಫ್ಟಿ 461 ಪಾಯಿಂಟ್ಗಳು ಅಥವಾ ಶೇ. 2 ರಷ್ಟು ಏರಿಕೆ ಕಂಡಿತ್ತು.