Oil Ministry

ಚುನಾವಣೆ ಮುಗಿದ ತಕ್ಷಣ ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಹೆಚ್ಚಳ? ಪೆಟ್ರೋಲಿಯಂ ಸಚಿವಾಲಯ ಹೇಳಿದ್ದೇನು?
ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 120 ಡಾಲರ್‌ಗಳ ಹತ್ತಿರದಲ್ಲಿದೆ ಎಂಬ ಆಧಾರದ ಮೇಲೆ ಕೋಟಕ್, ಲೀಟರ್‌ಗೆ 25-28 ರೂ.ಗಳಷ್ಟು ಬೆಲೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ.

E20 ಇಂಧನದಿಂದ ವೇಗವರ್ಧನೆ, ಸವಾರಿ ಗುಣಮಟ್ಟ ಸುಧಾರಣೆ, ವಿಮೆ ಮೇಲೆ ಪರಿಣಾಮ ಬೀರಲ್ಲ: ಕೇಂದ್ರ ಸರ್ಕಾರ!
ಕಬ್ಬು ಅಥವಾ ಮೆಕ್ಕೆಜೋಳದಿಂದ ಹೊರತೆಗೆಯಲಾದ ಶೇಕಡಾ 20 ರಷ್ಟು ಎಥೆನಾಲ್‌ನೊಂದಿಗೆ ಪೆಟ್ರೋಲ್ ಅನ್ನು ಡೋಪಿಂಗ್ ಮಾಡುವುದು ಹೊರಸೂಸುವಿಕೆಯನ್ನು ಕಡಿತಗೊಳಿಸುವ ರಾಷ್ಟ್ರೀಯ ಕಾರ್ಯಕ್ರಮವಾಗಿದೆ.

ಭಾರತಕ್ಕೆ ಇಂಧನ ಉಚಿತ ರವಾನೆ ಸ್ಥಗಿತಗೊಳಿಸಿದ ಇರಾನ್!
ಇರಾನ್ ಮೇಲೆ ವಿಧಿಸಿದ್ದ ದಿಗ್ಬಂಧನವನ್ನು ತೆರವುಗೊಳಿಸಿದ ಬೆನ್ನಲ್ಲೇ ಭಾರತಕ್ಕೆ ಕಚ್ಛಾ ತೈಲದ ಉಚಿತ ರವಾನೆಯನ್ನು ಇರಾನ್ ಸ್ಥಗಿತಗೊಳಿಸಿದೆ...

ಕಂತಿನಲ್ಲಿ ಎಲ್ ಪಿಜಿ ಸಂಪರ್ಕ
ಹೊಸ ಅಡುಗೆ ಅನಿಲ ಸಂಪರ್ಕ ಬೇಕಿದ್ದರೆ ಇನ್ನು ಕಂತುಗಳಲ್ಲಿ(ಇಎಂಐ) ಸಿಗಲಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಈ ಘೋಷಣೆ ಮಾಡಿದ್ದಾರೆ...

ಒಎನ್‌ಜಿಸಿ ತಾಂತ್ರಿಕ ನಿರ್ದೇಶಕ ಶಶಿ ಶಂಕರ್ ಅಮಾನತು
ತೈಲ ಮತ್ತು ನೈಸರ್ಗಿಕ ಅನಿಲ ನಿಗಮ(ಒಎನ್‌ಜಿಸಿ)ಯ ತಾಂತ್ರಿಕ ನಿರ್ದೇಶಕ ಶಶಿ ಶಂಕರ್ ಅವರನ್ನು...

