ವಾಣಿಜ್ಯಗ್ರಾಹಕರಿಗೆ ಸಿಹಿಸುದ್ದಿ: ಅಡುಗೆ ಎಣ್ಣೆ ಬೆಲೆಯನ್ನು ಶೇ. 10-15ರಷ್ಟು ಕಡಿತಗೊಳಿಸಿದ ಕಂಪನಿಗಳು!
ಅದಾನಿ ವಿಲ್ಮಾರ್ ಮತ್ತು ರುಚಿ ಸೋಯಾ ಸೇರಿದಂತೆ ಪ್ರಮುಖ ಖಾದ್ಯ ತೈಲ ಕಂಪನಿಗಳು ತಮ್ಮ ಉತ್ಪನ್ನಗಳ ಗರಿಷ್ಠ ರಿಟೇಲ್ ದರವನ್ನು(ಎಂಆರ್ಪಿ) ಶೇ. 10-15ರಷ್ಟು ಕಡಿಮೆ ಮಾಡಿವೆ ಎಂದು ಉದ್ಯಮ ಸಂಸ್ಥೆ ಸಾಲ್ವೆಂಟ್ ಎಕ್ಸ್ಟ್ರ್ಯಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(ಎಸ್ಇಎ) ಸೋಮವಾರ ತಿಳಿಸಿದೆ.