ಸಿನಿಮಾ ಸುದ್ದಿಓಗರ ಆಹಾರೋತ್ಪನ್ನಗಳಿಗೆ ರಾಯಭಾರಿಯಾದ ಅನಂತ್ ನಾಗ್!
ಬುಧವಾರ ತಮ್ಮ 71ನೇ ಜನ್ಮದಿನ ಆಚರಿಸಿಕೊಂಡಿರುವ ಹಿರಿಯ ನಟ ಅಟ ಅನಂತ್ ನಾಗ್ ತಾವು ಹೊಸ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಶ್ರೀಚಕ್ರ ಫುಡ್ಸ್ ಆಂಡ್ ಬ್ರಿವರಿಸ್ (ಪ್ರೈ) ಲಿ. ಅಡಿಯಲ್ಲಿನ ಓಗರದ ಆಹಾರೋತ್ಪನ್ನಗಳಿಗೆ ನಟ ಅನಂತ್ ನಾಗ್ ರಾಯಭಾರಿಯಾಗಿದ್ದಾರೆ.