ನೂತನ 10 ಮಂದಿ ಸಚಿವರಿಗೂ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆ ಮಾಡಲಾಗಿದೆ. ಸಚಿವ ಎಸ್ ಟಿ ಸೋಮಶೇಖರ್ ಗೆ ವಿಕಾಸಸೌಧ 38-39 ಕೊಠಡಿ ಹಂಚಲಾಗಿದೆ.