Odisha Literary Festival 2026

Odisha Literary Festival 2026: ಭಾರತದ ವೈಜ್ಞಾನಿಕ ಕ್ಷೇತ್ರದ ಸಾಧಕರನ್ನು ಮರೆತಿರುವುದಕ್ಕೆ ವಸಾಹತುಶಾಹಿ ಮನಸ್ಥಿತಿಯೇ ಕಾರಣ- ಆನಂದ್ ರಂಗನಾಥನ್
ದೇಶ

Odisha Literary Festival 2026: ಭಾರತದ ವೈಜ್ಞಾನಿಕ ಕ್ಷೇತ್ರದ ಸಾಧಕರನ್ನು ಮರೆತಿರುವುದಕ್ಕೆ ವಸಾಹತುಶಾಹಿ ಮನಸ್ಥಿತಿಯೇ ಕಾರಣ- ಆನಂದ್ ರಂಗನಾಥನ್

ಶನಿವಾರ ಇಲ್ಲಿ ನಡೆದ 14ನೇ ಒಡಿಶಾ ಸಾಹಿತ್ಯ ಉತ್ಸವದಲ್ಲಿ 'ಭಾರತೀಯ ವಿಜ್ಞಾನದ ಮರೆತುಹೋದ ವೀರರು: ಕಳೆದುಹೋದದ್ದನ್ನು ಕಂಡುಕೊಳ್ಳುವುದು ಸಂವಾದದಲ್ಲಿ ಮಾತನಾಡಿದ ಆನಂದ್ ರಂಗನಾಥನ್

Odisha Literary Festival 2026: "ಇರ್ಫಾನ್ ಇಷ್ಟೊಂದು ಜನರ ಹೃದಯ ಮುಟ್ಟಿದ್ದಾರೆ ಎಂದು ನನಗೆ ಗೊತ್ತಿರಲಿಲ್ಲ"; ಪತ್ನಿ ಸುತಪಾ ಭಾವುಕ ನುಡಿ
ದೇಶ

Odisha Literary Festival 2026: "ಇರ್ಫಾನ್ ಇಷ್ಟೊಂದು ಜನರ ಹೃದಯ ಮುಟ್ಟಿದ್ದಾರೆ ಎಂದು ನನಗೆ ಗೊತ್ತಿರಲಿಲ್ಲ"; ಪತ್ನಿ ಸುತಪಾ ಭಾವುಕ ನುಡಿ

ಇರ್ಫಾನ್ ಅವರಿಗೆ ಭಾರತೀಯ ಕಥೆಗಳ ಮೇಲೆ ಅಪಾರ ನಂಬಿಕೆಯಿತ್ತು. ಒಮ್ಮೆ ಹಾಲಿವುಡ್‌ನ ಅತ್ಯಂತ ದೊಡ್ಡ ಅಂತರರಾಷ್ಟ್ರೀಯ ಚಿತ್ರವೊಂದರ ಆಫರ್ ಬಂದಿದ್ದರೂ, ಅವರು ಕೇವಲ ಅಮಿತಾಭ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಭಾರತೀಯ ಚಲನಚಿತ್ರ 'ಪಿಕು' ಗಾಗಿ ಆ ದೊಡ್ಡ ಹಾಲಿವುಡ್ ಸಿನಿಮಾವನ್ನೇ ನಿರಾಕರಿಸಿದ್ದರು.