ದೇಶಅವಳಿ ಮಕ್ಕಳ ಹುಟ್ಟುಹಬ್ಬ ಬದಿಗೊತ್ತಿ ಹೆಚ್ಐವಿ ಬಾಲಕನ ಚಿಕಿತ್ಸೆಗೆ ಸಹಾಯ ಹಸ್ತ ಚಾಚಿದ ವೈದ್ಯ!
ಅದ್ದೂರಿ ಮದುವೆ, ಹುಟ್ಟುಹಬ್ಬ ಎಂದು ಮನಬಂದಂತೆ ಖರ್ಚು ಮಾಡುವವರಿಗೆ ಇಲ್ಲೊಬ್ಬ ವೈದ್ಯರು ಮಾದರಿಯಾಗಿದ್ದಾರೆ. ಅವಳಿ ಮಕ್ಕಳ ಹುಟ್ಟಹಬ್ಬವನ್ನು ಅದ್ದೂರಿಯಾಗಿ ಮಾಡಬೇಕೆಂದುಕೊಂಡಿದ್ದ ವೈದ್ಯರೊಬ್ಬರು, ಅದನ್ನು ಬದಿಗೊತ್ತಿ ಹೆಚ್ಐವಿ ಪೀಡಿತ ಬಾಲಕನೊಬ್ಬನಿಗೆ ಚಿಕಿತ್ಸೆ ನೀಡಿದ್ದಾರೆ.