ವಿಶೇಷನವೀನ ಕೃಷಿಯಂತ್ರದ ಆವಿಷ್ಕಾರಕ್ಕೆ ಮೆಚ್ಚುಗೆ, ಒಡಿಶಾ ಬಾಲಕನನ್ನು ಚಹಾಕೂಟಕ್ಕೆ ಆಹ್ವಾನಿಸಿದ ರಾಷ್ಟ್ರಪತಿ
ಕೃಷಿಯಲ್ಲಿ ನವೀನ ಸಂಶೋಧನೆ ಮಾಡಿರುವ ಒಡಿಶಾದ 12 ವರ್ಷದ ಭಾಲಕನಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಚಹಾಕೂಟಕ್ಕೆ ಆಹ್ವಾನ ಬಂದಿದೆ. ಒಡಿಶಾದ ಬಸ್ತಾ ಬ್ಲಾಕ್ನ ಮಧುಪುರದ 1ಈ ಬಾಲಕ ಕೃಷಿಯನ್ನು ಸರಳವಾಗಿಸುವ ಸಂಶೋಧನೆ ಮಾಡಿದಾನೆ.