ಕ್ರಿಕೆಟ್ತಮೀಮ್ ಇಕ್ಬಾಲ್ ತಂಡಕ್ಕಿಂತ ತಮ್ಮ ವೈಯಕ್ತಿಕ ಸಾಧನೆಗೆ ಹೆಚ್ಚು ಪ್ರಾಮುಖ್ಯತೆ ಕೊಡ್ತಾರೆ: ನಾಯಕ ಶಕೀಬ್ ಅಲ್ ಹಸನ್
2023ರ ಐಸಿಸಿ ವಿಶ್ವಕಪ್ಗೆ ಬಾಂಗ್ಲಾದೇಶ ತಂಡವನ್ನು ಪ್ರಕಟಿಸಿದ್ದು ಅದರಲ್ಲಿ ಮಾಜಿ ನಾಯಕ ತಮೀಮ್ ಇಕ್ಬಾಲ್ ಹೆಸರು ಕೈಬಿಡಲಾಗಿತ್ತು. ಇನ್ನು ತಮೀಮ್ ಇಕ್ಬಾಲ್ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ) ನಡುವೆ ಕೆಲ ಸಮಯ ಭಿನ್ನಾಭಿಪ್ರಾಯವಿತ್ತು.