ಕ್ರಿಕೆಟ್ನ್ಯೂಜಿಲೆಂಡ್ ವಿರುದ್ದ ODI ಸರಣಿ ಸೋಲು: ಭಾರತಕ್ಕೆ ಇವರೇ 'ವಿಲನ್'ಗಳು!
ಈ ಸೋಲಿಗೆ ಬ್ಯಾಟಿಂಗ್ ಕ್ರಮಾಂಕದ ಅಗ್ರಸ್ಥಾನದಲ್ಲಿರುವ ರೋಹಿತ್ ಶರ್ಮಾ ಅವರ ಪರಿಣಾಮಕಾರಿಯಲ್ಲದ ಬ್ಯಾಟಿಂಗ್ ಯಿಂದ ಹಿಡಿದು ಬೌಲರ್ ಮತ್ತು ಬ್ಯಾಟರ್ ಆಗಿರುವ ರವೀಂದ್ರ ಜಡೇಜಾ ಅವರ ವೈಫಲ್ಯಗಳವರೆಗೆ ಅನೇಕ ಅನೇಕ ಚರ್ಚೆಗಳನ್ನು ಮಾಡಲಾಗುತ್ತಿದೆ.