ODI captain

ಶ್ರೇಯಸ್ ಅಯ್ಯರ್ ಮುಂದಿನ ಏಕದಿನ ನಾಯಕ: ವರದಿಗಳನ್ನು ತಳ್ಳಿಹಾಕಿದ BCCI; ಸಮಯ ಬಂದಾಗ ಗಿಲ್ಗೆ ಜವಾಬ್ದಾರಿ
ಭವಿಷ್ಯದಲ್ಲಿ ಶುಭಮನ್ ಗಿಲ್ ಏಕದಿನ ಪಂದ್ಯಗಳ ನಾಯಕತ್ವ ವಹಿಸಿಕೊಳ್ಳದಿರಲು ಯಾವುದೇ ಕಾರಣವಿಲ್ಲ ಬಿಸಿಸಿಐ ಮೂಲವೊಂದು ತಿಳಿಸಿದೆ.

ಭಾರತದ ಮುಂದಿನ ODI ನಾಯಕ; ರೋಹಿತ್ ಶರ್ಮಾ ಉತ್ತರಾಧಿಕಾರಿ ಈ ಸ್ಟಾರ್ ಆಟಗಾರ!
ಹಿಟ್ಮ್ಯಾನ್ ಸದ್ಯ 50 ಓವರ್ಗಳ ಸ್ವರೂಪದಲ್ಲಿ ಮಾತ್ರ ಸಕ್ರಿಯರಾಗಿದ್ದು, 2024ರಲ್ಲಿ ವಿಶ್ವಕಪ್ ನಂತರ ಟಿ20ಐ ಮತ್ತು 2025ರ ಮೇನಲ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.

