ದೇಶಸಗಟು ಹಣದುಬ್ಬರ 20 ತಿಂಗಳಲ್ಲೇ ಗರಿಷ್ಠ ಕುಸಿತ, ಆದರೂ ಗ್ರಾಹಕರಿಗೆ ಪ್ರಯೋಜನ ಇಲ್ಲ!
ಭಾರತದ ಸಗಟು ಹಣದುಬ್ಬರ (ಡಬ್ಲ್ಯುಪಿಐ) ಅಕ್ಟೋಬರ್ ತಿಂಗಳಲ್ಲಿ 20 ತಿಂಗಳಲ್ಲೇ ಗರಿಷ್ಠ ಕುಸಿತ ದಾಖಲಿಸಿದೆ. ಮಾ.2021 ರ ಬಳಿಕ ಅಕ್ಟೋಬರ್ ತಿಂಗಳ ಡಬ್ಲ್ಯುಪಿಐ ಗರಿಷ್ಠ ಅಂದರೆ, ಶೇ.8.39 ಕ್ಕೆ ಕುಸಿದಿದ್ದರೂ ಗ್ರಾಹಕರಿಗೆ ಇದರ ಪ್ರಯೋಜನ ವರ್ಗಾವಣೆಯಾಗಿಲ್ಲ.