OCI cardholders

FTI-TTP: ಏನಿದು ನೂತನ ವಲಸೆ ಸೇವೆ ಕಾರ್ಯಕ್ರಮ? ಹೇಗೆ ಕಾರ್ಯ ನಿರ್ವಹಿಸುತ್ತದೆ?
ದೇಶ

FTI-TTP: ಏನಿದು ನೂತನ ವಲಸೆ ಸೇವೆ ಕಾರ್ಯಕ್ರಮ? ಹೇಗೆ ಕಾರ್ಯ ನಿರ್ವಹಿಸುತ್ತದೆ?

ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್-ಟ್ರಸ್ಟೆಡ್ ಟ್ರಾವೆಲರ್ ಪ್ರೋಗ್ರಾಂ (ಎಫ್‌ಟಿಐ-ಟಿಟಿಪಿ) ಸರ್ಕಾರದ "ದೃಷ್ಟಿಯ ಉಪಕ್ರಮ" ಆಗಿದ್ದು, ಎಫ್‌ಟಿಐ-ಟಿಟಿಪಿಯು ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ನೀಡುವ ಗ್ಲೋಬಲ್ ಎಂಟ್ರಿ ಪ್ರೋಗ್ರಾಂಗೆ ಹೋಲುತ್ತದೆ.

ಪೂರ್ವ-ಪರಿಶೀಲಿಸಿದ ಭಾರತೀಯ ಪ್ರಜೆಗಳು, ಒಸಿಐ ಕಾರ್ಡುದಾರರಿಗೆ ವೇಗದ ವಲಸೆ ಸೇವೆ ಒದಗಿಸಲು ವಿಶೇಷ ಕಾರ್ಯಕ್ರಮ; ಅಮಿತ್ ಶಾ ಉದ್ಘಾಟನೆ!
ದೇಶ

ಪೂರ್ವ-ಪರಿಶೀಲಿಸಿದ ಭಾರತೀಯ ಪ್ರಜೆಗಳು, ಒಸಿಐ ಕಾರ್ಡುದಾರರಿಗೆ ವೇಗದ ವಲಸೆ ಸೇವೆ ಒದಗಿಸಲು ವಿಶೇಷ ಕಾರ್ಯಕ್ರಮ; ಅಮಿತ್ ಶಾ ಉದ್ಘಾಟನೆ!

ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್-ಟ್ರಸ್ಟೆಡ್ ಟ್ರಾವೆಲರ್ ಪ್ರೋಗ್ರಾಂ (ಎಫ್‌ಟಿಐ-ಟಿಟಿಪಿ) ಸರ್ಕಾರದ "ದೃಷ್ಟಿಯ ಉಪಕ್ರಮ" ಆಗಿದ್ದು, ಇದನ್ನು ಭಾರತೀಯ ಪ್ರಜೆಗಳು ಮತ್ತು ಒಸಿಐ ಕಾರ್ಡುದಾರರಿಗಾಗಿ ಚಿಂತನಶೀಲವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಅಮಿತ್ ಶಾ ಹೇಳಿದರು.