ರಾಜ್ಯಶಿಡ್ಲಘಟ್ಟ ಮುನ್ಸಿಪಲ್ ಕಮಿಷನರ್ಗೆ ಅವಾಚ್ಯ ಪದ ಬಳಕೆ: ರಾಜೀವ್ ಗೌಡ ವಿರುದ್ಧ ದೂರು; ಕ್ಷಮೆಯಾಚಿಸಿದ 'ಕೈ' ಮುಖಂಡ
ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಅಭಿನಯದ ಕಲ್ಟ್ ಚಿತ್ರದ ಬ್ಯಾನರ್ ತೆರವು ಮಾಡಿದ್ದಕ್ಕೆ ಶಿಡ್ಲಘಟ್ಟನಗರಸಭೆ ಪೌರಾಯುಕ್ತೆ ಅಮೃತಗೌಡಗೆ ಕರೆ ಮಾಡಿ ಅಶ್ಲೀಲವಾಗಿ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡಗೆ ಸಂಕಷ್ಟ ಎದುರಾಗಿದೆ.