obscene and vulgar content in OTT

OTT ಕಂಟೆಂಟ್ ಮೇಲೆ ಕೇಂದ್ರದ ಕಣ್ಣು; ಅಶ್ಲೀಲತೆ, ಹಿಂಸಾಚಾರಕ್ಕೆ ಬ್ರೇಕ್ ಹಾಕಲು ಶೀಘ್ರದಲ್ಲೇ ಬರಲಿದೆ ಕಠಿಣ ಕಾನೂನು!
ಒಟಿಟಿ ಕಂಟೆಂಟ್ ಮೇಲೆ ಸರ್ಕಾರದ ಕಣ್ಣು, ಡಿಜಿಟಲ್ ವೇದಿಕೆಗಳಲ್ಲಿ ಹಾನಿಕಾರಕ ವಿಷಯಕ್ಕೆ ಬ್ರೇಕ್ ಹಾಕಲು ಕಠಿಣ ನಿಯಮಾವಳಿ ಜಾರಿಗೆ ಶೀಘ್ರವೇ ಕೇಂದ್ರದ ಕ್ರಮ; ಏಜ್ ವೆರಿಫಿಕೇಶನ್ ಮತ್ತು ದಂಡ ವಿಧಿಸಲು ಸರ್ಕಾರದ ಮಾಸ್ಟರ್ ಪ್ಲಾನ್.

ಅಸಭ್ಯ ಮತ್ತು ಅಶ್ಲೀಲ ಕಂಟೆಂಟ್ ಪ್ರಸಾರ ಆರೋಪ: MoodX, Mojflix ಸೇರಿ 18 OTT ಪ್ಲಾಟ್ಫಾರ್ಮ್ಗಳಿಗೆ ನಿರ್ಬಂಧ!
ಹಲವು ಎಚ್ಚರಿಕೆಗಳ ಹೊರತಾಗಿಯೂ "ಅಶ್ಲೀಲ ಮತ್ತು ಅಸಭ್ಯ" ವಿಷಯವನ್ನು ಪ್ರದರ್ಶಿಸಿದ ಆರೋಪದ ಮೇರೆಗೆ 18 OTT ಪ್ಲಾಟ್ಫಾರ್ಮ್ಗಳನ್ನು ಕೇಂದ್ರ ಸರ್ಕಾರ ಗುರುವಾರ ನಿರ್ಬಂಧಿಸಿದೆ.

